‘ಲೊಡ್ಡೆ’ ಮಾತು ಮುಗಿಸಿತು

  • IndiaGlitz, [Wednesday,January 08 2014]

‘ಲೊಡ್ಡೆ’ ಕನ್ನಡ ಸಿನೆಮಾ ಈಗ ಮೊದಲ ಪ್ರತಿಯನ್ನು ಪಡೆದುಕೊಳ್ಳವುದಕ್ಕೆ ಸಿದ್ದ. ಮೊನ್ನೆ ತಾನೇ ಚಿತ್ರವು ಮಾತುಗಳ ಜೋಡಣೆ ಅನ್ನು ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮುಗಿಸಿಕೊಂಡಿದೆ.

ಜನಪ್ರಿಯ ನಾಯಕ ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ ಚಿತ್ರೀಕರಣವನ್ನು ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಮುಗಿಸಿಕೊಂಡಿದೆ.

ತಿರುಮಲಾ ಡೆವಲಪರ್ಸ್ ಅರ್ಪಿಸುವ ಉಲ್ಲಾಸ್ ಸಿನೆಮಾದ ಪ್ರಥಮ ಕಾಣಿಕೆ ‘ಲೊಡ್ಡೆ’, ಕಥೆ ಹಾಗೂ ಸಂಭಾಷಣೆ ಎಂ ಎಸ್ ಶ್ರೀನಾಥ್ ಅವರದು. ಇವರು ರಾಂಬೋ ಹಾಗೂ ವಿಕ್ಟರಿ ಚಿತ್ರಗಳಿಗೆ ನಿರ್ದೇಶನ ಹಾಗೂ ಕಥೆ ಒದಗಿಸಿರುವವರು.

ನಿರ್ಮಾಪಕ ಮಂಜುನಾಥ್ ಅವರು ಚಿತ್ರೀಕರಣ ವ್ಯವಸ್ಥಿತ ರೀತಿಯಲ್ಲಿ ಜರಗುತ್ತಿರುವುದಕ್ಕೆ ಸಂತೋಷದಿಂದ ಇದ್ದಾರೆ. ‘ಲೊಡ್ಡೆ’ ಚಿತ್ರದಲ್ಲಿ ಶಯ್ಯಾಜಿ ಶಿಂದೆ, ಗೋಪಿನಾಥ್ ಭಟ್ (ಬಾಬ್ಜಿ) ಹಾಗೂ ಇತರರು ಪಾತ್ರವರ್ಗದಲ್ಲಿ ಇರುವ ಚಿತ್ರ.

ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್ ವಿ ಸುರೇಶ್ ಅವರು ಮಾಡುತ್ತಿದ್ದಾರೆ.

More News

'Ganda' is Software

Malayalam film ‘My Boss’ is remake in Kannada as ‘Software Ganda’. Jaggesh plays title role while Nikita Tukral plays female lead of ‘Boss’ in the software unit. The film went on the floor in the presence of Puneeth Rajakumar and former minister R Ashok.....

'Darling' in January End

The film with high expectations ‘Darling’ starring Yogish and Muktha in lead roles by technicians of the film is all set for January end release. As of now on last Saturday it was media briefing in the morning and grand audio release at the public place in Malleswaram grounds for the film......

‘ಪುಂಗಿ ದಾಸ’ ತೆಲುಗಿನಲ್ಲಿ ವಿಕ್ಟರಿ ವŇ

ಈ ‘ಪುಂಗಿ ದಾಸ’ ತನ್ನ ಯಶಸ್ಸಿನ ಪುಂಗಿಯನ್ನು ಈಗಾಗಲೇ ಚೆನ್ನಾಗಿಯೇ ಊದಿದ್ದಾನೆ. 

‘ಮಾಮು ಟಿ ಅಂಗಡಿ’ ಮಾತು ಮುಗೀತು

ಮೊನ್ನೆ ತಾನೇ ನಾಯಕ ಅಜೇಯ ಅಭಿನಯ ಈ ಸಿನೆಮಕ್ಕಾಗಿ ಮಾಡಿದ ಸುದ್ದಿ ಓದಿದ್ರಿ. ಈಗ ‘&#

Best Seven Heroines of 2013

Nearly 50 plus heroines including the top actress Shriya Sharan and Pakistani actress Veena Mallik appeared on Kannada silver screen in the year 2013 but five of the local girls got attention for their power roles. Five local and two imported heroines have made it to the big screen in the last years.....